Tuesday, July 15, 2008

First words

My first words as a blogger and I already have a writer's block! ಕನ್ನಡದಲ್ಲಿ ಟ್ರೈ ಮಾಡುವ. ಕನ್ನಡ ಮರ್ತೊಗಿದೆ. ಮಾಮೂಲಿ ಕಂಪ್ಲೇಂಟ್ allva. ಈಗ ನನ್ನ ಮಗನಿಗೆ ಕನ್ನಡ ಹೇಗೆ ಹೇಳಿಕೊಡುವುದು ಅಂತ ಯೋಚನೆ. ಅವ್ನಿಗೆ ೫ ವರ್ಷ, ಸಿಕ್ಕಾಪಟ್ಟೆ ಚೆನ್ನಾಗಿ ಕನ್ನಡ, ಇಂಗ್ಲಿಷ್ ಮತ್ತೆ ಉರ್ದು ಬರತ್ತೆ ಆದ್ರೆ ಬರ್ಯೋದು ಸೊನ್ನೆ. Any ideas?